ಹೋಮ್ » ವಿಡಿಯೋ » ರಾಜ್ಯ

ಹುಡುಗಿ ವಿಚಾರಕ್ಕೆ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್​ ಗಿರಿ; ವಿಡಿಯೋ ವೈರಲ್

ರಾಜ್ಯ11:12 AM October 13, 2019

ಮಂಡ್ಯ: ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಮುಸ್ಲಿಂ ಯುವಕರು ನೈತಿಕ ಪೊಲೀಸ್ ಗಿರಿ ಮೆರೆಯುತ್ತಿದ್ದಾರೆ. ಇದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಅನ್ಯ ಧರ್ಮದ ಯುವಕನ ಜೊತೆ ಮತ್ತೊಂದು ಧರ್ಮದ ಯುವತಿ ಗೆಳೆತೆನ ಬೆಳೆಸಿದ್ದಾಳೆ ಎಂಬ ಕಾರಣಕ್ಕೆ 15 ರಿಂದ 20 ಮುಸ್ಲಿಂ ಯುವಕರು ಪ್ರೇಮಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Shyam.Bapat

ಇತ್ತೀಚಿನದು

Top Stories

//