ಹೋಮ್ » ವಿಡಿಯೋ » ರಾಜ್ಯ

ಅಪರಿಚಿತರಿಗೆ ಡ್ರಾಪ್ ಕೊಟ್ರೆ ಕೊಲೆ

ರಾಜ್ಯ20:27 PM July 03, 2019

ವಾಹನ ಸವಾರರೇ ಮಿಸ್ ಮಾಡ್ದೆ ಈ ಸ್ಟೋರಿ ನೋಡಿ.ಡ್ರಾಪ್ ಕೊಡೋ ಮೊದಲು ಈ ವಿಡಿಯೋ ನೋಡಿ.ಡ್ರಾಪ್ ಅಥವಾ ಲಿಫ್ಟ್ ಕೊಟ್ರೆ ಏನಾಗುತ್ತೆ ನೀವೇ ನೋಡಿ.ಅಪರಿಚಿತರಿಗೆ ಲಿಫ್ಟ್ ಕೊಟ್ರೆ ಸಾಯಿಸಿಯೇ ಬಿಡ್ತಾರೆ.ಅಯ್ಯೋ ಪಾಪ ಅಂತ ಗಾಡಿ ನಿಲ್ಸಿದ್ರೆ ಕೊಂದೇ ಬಿಡ್ತಾರೆ.ಡ್ರಾಪ್ ತಕ್ಕೊಂಡೋರೆ ಮನೆ ಮುಂದೆ ಹೊಗೆ ಹಾಕ್ತಾರೆ.ರಸ್ತೆ ಬದಿಯಲ್ಲಿ ಅಯ್ಯೋ ಪಾಪ ಅನ್ನೋ ರೀತಿ ನಿಂತಿರ್ತಾರೆ.ಸರ್ ವಾಹನ ಸವಾರ ಕೊಡಿ ಸರ್ ಅಂತ ಕೇಳ್ತಾರೆ.ನೀವು ಬೈಕ್ ಅಥವಾ ಕಾರ್ ನಿಲ್ಲಿಸಿದ್ರೆ ನೆಕ್ಸ್ಟ್ ಕೊಲೇನೆ.

Shyam.Bapat

ಇತ್ತೀಚಿನದು

Top Stories

//