ರಿಲ್ಯಾಕ್ಸ್ ಮೂಡ್‍ನಲ್ಲಿ ಟೊಮೆಟೊ ಕೊಯ್ದ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ

  • 17:39 PM April 19, 2019
  • state
Share This :

ರಿಲ್ಯಾಕ್ಸ್ ಮೂಡ್‍ನಲ್ಲಿ ಟೊಮೆಟೊ ಕೊಯ್ದ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ

ಕೋಲಾರ ಬಿಜೆಪಿ ಅಭ್ಯರ್ಥಿ ಎಸ್ ಮುನಿಸ್ವಾಮಿ,ಜಿಲ್ಲೆಯಾದ್ಯಂತ ಶೇಕಡಾ 76 ರಷ್ಟು ದಾಖಲೆಯ ಮತದಾನವಾಗಿದ್ದು ಮತಗಳ ಸಂಖ್ಯೆಯೂ ಹೆಚ್ಚಿದೆ, ಚುನಾವಣೆ ಮತದಾನ ಮುಗಿದ ಹಿನ್ನಲೆ ಕೋಲಾರದ ಗಾಂಧೀನಗರದ ತಮ್ಮ ಟೊಮೆಟೊ ತೋಟಕ್ಕೆ ಭೇಟಿ ನೀಡಿದ ಮುನಿಸ್ವಾಮಿ ಕೂಲಿ ಕಾರ್ಮಿಕರೊಂದಿಗೆ ಸೇರಿ ರಿಲ್ಯಾಕ್ಸ್ ಮೂಡ್‍ನಲ್ಲಿ ಟೊಮೆಟೊ ಕಿತ್ತರು