ಹೋಮ್ » ವಿಡಿಯೋ » ರಾಜ್ಯ

ಬಾಲಚಂದ್ರ ಪ್ರಕರಣದ ಉದಾಹರಣೆ ತಮ್ಮ ಪರವಾಗಿದೆ; ಎಲ್ಲಾ ಒಳ್ಳೆಯದಾಗುತ್ತೆ; ಅನರ್ಹ ಶಾಸಕ ಮುನಿರತ್ನ

ರಾಜ್ಯ16:04 PM November 08, 2019

ದೆಹಲಿ: ಹಿಂದೆ ಬಾಲಚಂದ್ರ ಜಾರಕಿಹೊಳಿ ಅವರನ್ನು ಸ್ಪೀಕರ್ ಮೂರೇ ದಿನದಲ್ಲಿ ಅನರ್ಹಗೊಳಿಸಿದ್ದರು. ಸುಪ್ರೀಂ ಕೋರ್ಟ್ ಇದನ್ನು ಮರುಪರಿಶೀಲಿಸುವಂತೆ ಸ್ಪೀಕರ್ಗೆ ಸೂಚಿಸಿತ್ತು. ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಗಮನಿಸಿ ಸ್ಪೀಕರ್ ಭೇಟಿಗೆ ತಮಗೆ ಅವಕಾಶ ಕೊಡಬಹುದು ಎಂದು ಅನರ್ಹ ಶಾಸಕ ಮುನಿರತ್ನ ತಿಳಿಸಿದ್ದಾರೆ.

sangayya

ಇತ್ತೀಚಿನದು

Top Stories

//