ಹೋಮ್ » ವಿಡಿಯೋ » ರಾಜ್ಯ

ನೀರಿಗಾಗಿ ಆಗ್ರಹಿಸಿ ನಗರಸಭೆ ಎದುರು ಸದಸ್ಯರ ಪ್ರತಿಭಟನೆ

ರಾಜ್ಯ18:24 PM February 19, 2019

ಕೋಲಾರ: ನೀರಿಗಾಗಿ ಆಗ್ರಹಿಸಿ ನಗರಸಭೆ ಎದುರು ಸದಸ್ಯರೇ ಪ್ರತಿಭಟನೆಗೆ ಕುಳಿತ ಪ್ರಸಂಗ ಕೋಲಾರದ ನಗರಸಭೆ ನಡೆದಿದು, ಇನ್ನು ಪ್ರತಿಭಟನಾ ನಿರತ ಸದಸ್ಯರ ಮೇಲೆಯೇ ಹಾಲಿ ಅಧ್ಯಕ್ಷ್ಯರ ಪತಿರಾಯ ಜಗಳಕ್ಕೆ ಇಳಿದ ಪ್ರಸಂಗವೂ ನಗರಸಭೆ ಎದುರು ನಡೆದಿದೆ, ಕೋಲಾರ ನಗರದ ಬಹುತೇಕ ವಾರ್ಡ್‍ಗಳಲ್ಲಿ ನೀರಿನ ಉದ್ಬವಿಸಿದ್ದು, ಇದನ್ನ ನಿವಾರಿಸುವಂತೆ ಆಗ್ರಹಿಸಿ ನಗರಸಭೆ ಸದಸ್ಯರೇ, ನಗರಸಭೆ ಎದುರು ಪ್ರತಿಭಟನೆ ಕುಳಿತ್ರು,

Shyam.Bapat

ಇತ್ತೀಚಿನದು

Top Stories

//