ಹೋಮ್ » ವಿಡಿಯೋ » ರಾಜ್ಯ

ಹಾವೇರಿಯಲ್ಲಿ ಮೊಹರಂ ವಿಶಿಷ್ಟ ಆಚರಣೆ; ಬೆಂಕಿಯಲ್ಲಿ ನಡೆದು ಬರುವ ವಿಡಿಯೋ ನೀವೆ ನೋಡಿ

ರಾಜ್ಯ16:58 PM September 10, 2019

ಹಾವೇರಿಯ ಗಳಗನಾಥದಲ್ಲಿ ಮೊಹರಂ ಆಚರಣೆಯ ವಿಧಿವಿಧಾನಗಳು ಮೈನವಿರೇಳಿಸುತ್ತವೆ. ದೇವರನ್ನು ಹೊತ್ತ ಭಕ್ತರು ಬೆಂಕಿಯುಂಡೆಯಂತೆ ಕಾದ ಚಕ್ಕಡಿ ಕಬ್ಬಿಣದ ಅಚ್ಚುಗೆಗಳನ್ನು ಕೈಯಲ್ಲಿ ತೆಗೆದು ಬಿಸಾಡುತ್ತಾರೆ. ದೇವರು ಹೊತ್ತವರು ಸುಡು ಬೆಂಕಿಯಲ್ಲಿ ನಡೆದುಕೊಂಡು ಬರುತ್ತಾರೆ. ಉತ್ತರ ಕರ್ನಾಟಕದಲ್ಲಿ ಮೊಹರಂ ಆಚರಣೆ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿದೆ. ಈ ಆಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ.

sangayya

ಇತ್ತೀಚಿನದು

Top Stories

//