ಹೊಸಕೋಟೆ: ಅಣ್ಣ ವರ್ಸಸ್ ತಮ್ಮನ ನಡುವೆಯೇ ಫೈಟ್ ಜೋರಾಗಿದೆ. ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್, ಅಣ್ಣ ಪಿಳ್ಳಣ್ಣ ವಿರುದ್ಧ ಕಿಡಿಕಾರಿದ್ದಾರೆ. ಪಿಳ್ಳಣ್ಣ ಚಲಾವಣೆಯಲ್ಲಿ ಇಲ್ಲದ ನಾಣ್ಯ ಅಂತಾ ಎಂಟಿಬಿ ಆಕ್ರೋಶ ಹೊರಹಾಕಿದ್ದಾರೆ.