ಹೋಮ್ » ವಿಡಿಯೋ » ರಾಜ್ಯ

ಅವಕಾಶ ಬಂದಾಗ ನಾನೂ ಸಚಿವನಾಗುತ್ತೇನೆ, ಅಲ್ಲಿಯವರೆಗೆ ಕಾಯುತ್ತೇನೆ: ಎಂಟಿಬಿ ನಾಗರಾಜ್

ರಾಜ್ಯ15:22 PM February 05, 2020

ಬೆಂಗಳೂರು (ಫೆ.5): ಉಪಚುನಾವಣೆಯಲ್ಲಿ ಹೊಸಕೋಟೆಯಿಂದ ಸ್ಪರ್ಧಿಸಿ ಸೋತಿದ್ದ ಎಂಟಿಬಿ ನಾಗರಾಜ್​ ಅವರು ವಿಜಯೇಂದ್ರ ಅವರನ್ನು ಭೇಟಿ ಮಾಡಿದ್ದಾರೆ. ಈ ಬಳಿಕ ಪ್ರತಿಕ್ರಿಯಿಸಿದ ಅವರು, “ಹೊಸಕೋಟೆ ಸ್ಥಳೀಯ ಸಂಸ್ಥೆಯ ಚುನಾವಣೆ ವಿಚಾರ ವಾಗಿ ಚರ್ಚಿಸಲು ಬಂದಿದ್ದೆ. ಶರತ್ ಬಚ್ಚೇಗೌಡ ಅವರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಾರದು. ಅವಕಾಶ ಬಂದಾಗ ನನ್ನನ್ನೂ ಸಚಿವನನ್ನಾಗಿ ಮಾಡುತ್ತಾರೆ. ಅಲ್ಲಿಯವರೆಗೆ ಕಾಯುತ್ತೇನೆ. ಮುಂದೆ ಏನಾಗುತ್ತದೆಯೋ ನೋಡೋಣ,” ಎಂದರು.ವಿಜಯೇಂದ್ರ ಭೇಟಿ‌ ಮಾಡಿದರೆ ತಪ್ಪೇನು?

webtech_news18

ಇತ್ತೀಚಿನದು Live TV

Top Stories