ಹೋಮ್ » ವಿಡಿಯೋ » ರಾಜ್ಯ

ದುಬೈನ ದುಬಾರಿ ಕಾರಿನಲ್ಲಿ ಆಗಮಿಸಿದ ಅನರ್ಹ ‌ಶಾಸಕ ಎಂಟಿ ಬಿ ನಾಗರಾಜ್

ರಾಜ್ಯ15:11 PM August 14, 2019

ಸಿಎಂ ಬಿಎಸ್ವೈ ಭೇಟಿಗೆ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ಎಂಟಿಬಿ.ದುಬೈನ ರೊಲ್ಸ್ ರಾಯ್ಸ್ ಕಾರಿನಲ್ಲಿ ಆಗಮಿಸಿದ ಎಂಟಿಬಿ.ವಿಶೇಷ ಕಾರಿನಲ್ಲಿ ಆಗಮಿಸಿ ಜನರನ್ನು ತನ್ನತ್ತ ಆಕರ್ಷಿಸಿಸುವಂತೆ ಮಾಡಿದ ಎಂಟಿಬಿ.ನೆರೆ ಸಂತ್ರಸ್ತರಿಗೆ 1 ಕೋಟಿ ಚೆಕ್ ವಿತರಿಸಲು ಆಗಮಿಸಿದ ಎಂಟಿಬಿ.ರೊಲ್ಸ್ ರಾಯ್ಸ್ ಕಾರು ಸುಮಾರು ‌12 ಕೋಟಿ ಬೆಲೆ ಬಾಳಬಹುದು ಎಂದು ಅಂದಾಜಿಸಲಾಗಿದೆ.

Shyam.Bapat

ಇತ್ತೀಚಿನದು Live TV