ಹೋಮ್ » ವಿಡಿಯೋ » ರಾಜ್ಯ

ಕಾಶಿನಾಥ್ ಬದುಕಿನ ಮಹತ್ವದ ಸಂಗತಿಗಳು; ನ್ಯೂಸ್ 18 ಕನ್ನಡ ದೃಶ್ಯನಮನ

ಮನರಂಜನೆ08:51 PM IST Jan 18, 2018

ನಟ ನಿರ್ದೇಶಕ ಕಾಶಿನಾಥ್ ಹುಟ್ಟಿದ್ದು ಉಡುಪಿ ಜಿಲ್ಲೆಯ ಕುಂದಾಪುರದ ಕೋಟೇಶ್ವರದಲ್ಲಿ 1950ರಲ್ಲಿ ಜನನ. ಚಿಕ್ಕಂದಿನಿಂದ ವಿಜ್ಞಾನಿಯಾಗಬೇಕು ಎಂದು ಕನಸು ಕಂಡಿದ್ದ ಪೋರ ಆಗಿದ್ದು ಸಿನಿಮಾ ಲೋಕದ ದಿಗ್ಗಜ ತಂದೆಯೊಂದಿಗೆ ನಗರಕ್ಕೆ ಬಂದ ಕಾಶಿನಾಥ್ ಬಿಎಸ್ಸಿ ವ್ಯಾಸಂಗ ಮಾಡುವಾಗಲೇ (1975) ಸ್ಲಿಪ್ ಎಂಬ ಕಿರುಚಿತ್ರ ನಿರ್ಮಿಸಿದ್ದರು

webtech_news18

ಇತ್ತೀಚಿನದು Live TV