ಹೋಮ್ » ವಿಡಿಯೋ » ರಾಜ್ಯ

ಪ್ರತಿಭಟನಾಕಾರರಿಗೆ ಲಾಠಿಚಾರ್ಜ್ ಮಾಡುವ ಸಿಎಂ ಹೇಳಿಕೆಗೆ ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ

ರಾಜ್ಯ21:22 PM June 26, 2019

ನವದೆಹಲಿ: ಸಿಎಂ ಗ್ರಾಮ ವಾಸ್ತವ್ಯದ ನಾಟಕ ಆಡುತ್ತಿದ್ದೀರಾ?ಉತ್ತರಕರ್ನಾಟಕಕ್ಕೆ ನಿಮ್ಮನ್ನು ಕರೆದಿದ್ದು ಯಾರು?ಈವರೆಗೂ ಉತ್ತರಕರ್ನಾಟಕ ಪ್ರವಾಸ ಮಾಡಿರಲಿಲ್ಲ.ನೀವು ಮಂಡ್ಯ-ಹಾಸನಕ್ಕೆ ಮಾತ್ರ ಸಿಎಂ ಅಲ್ಲ.ರಾಜ್ಯದ ಸಿಎಂಗೆ ದೂರು ಬರುವುದು ಸಹಜ.ಲಾಠಿಚಾರ್ಜ್ ಮಾಡಿಸುವುದಾದರೆ ಅಲ್ಲಿಗೆ ಹೋಗಿದ್ಯಾಕೆ?.ಸಿಎಂ ಹೆಚ್ಡಿಕೆ ರಾಯಚೂರು ಜನರ ಕ್ಷಮೆ ಕೇಳಬೇಕು.ದೆಹಲಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ.

Shyam.Bapat

ಇತ್ತೀಚಿನದು Live TV

Top Stories