ಹೋಮ್ » ವಿಡಿಯೋ » ರಾಜ್ಯ

ಮುಖ್ಯಮಂತ್ರಿಗಳು ಬರೀ ದೇವಾಲಯ ಸುತ್ತೋದು ಬಿಟ್ಟು ಗೋವು ರಕ್ಷಣೆ ಮಾಡಲಿ: ಶೋಭಾ ಕರಂದ್ಲಾಜೆ

ರಾಜ್ಯ17:04 PM June 30, 2019

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರ ಅತಂತ್ರವಾಗಿದೆ. ಈ ಜನವಿರೋಧಿ ಸರ್ಕಾರವೇ ಮುಂದುವರೆಯಬೇಕು. ಕುರಿ ಕೊಬ್ಬಿದಷ್ಟೂ ಕಡಿಯುವವನಿಗೆ ಲಾಭ. ಬಿಜೆಪಿ ಸರ್ಕಾರ ಬರುತ್ತೆ ಎನ್ನುವ ನಮ್ಮ‌ ನಾಯಕರ ಮಾತುಗಳನ್ನು ನಾನು ಒಪ್ಪಲ್ಲ-ಶೋಭಾ ಕರಂದ್ಲಾಜೆ

Shyam.Bapat

ಇತ್ತೀಚಿನದು Live TV

Top Stories

//