ಹೋಮ್ » ವಿಡಿಯೋ » ರಾಜ್ಯ

ಬಿಜೆಪಿಯಲ್ಲಿ ಯಾವುದೇ ಒಡಕು, ತೊಡಕು, ಭಿನ್ನಮತ ಇಲ್ಲವೇ ಇಲ್ಲ: ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ

ರಾಜ್ಯ17:04 PM February 05, 2020

ಬೆಂಗಳೂರು (ಫೆಬ್ರವರಿ 05): ನಾವು ಬೆಳಿಗ್ಗೆ ಉಪಹಾರಕ್ಕೆ ಸೇರಿದ್ದರ ಹಿಂದಿನ ಉದ್ದೇಶ ಬಂಡಾಯವಲ್ಲ. ಕೇವಲ ಸದ್ಯದ ರಾಜಕೀಯ ವಿದ್ಯಾಮಾನಗಳ ಬಗ್ಗೆ ವಿಚಾರ ಮಿನಿಮಯ ಮಾಡಲು ಸಲುವಾಗಿ ಒಟ್ಟಿಗೆ ಸೇರಿದ್ದೆವು. ಸಿಎಂ ಬಿ.ಎಸ್​ ಯಡಿಯೂರಪ್ಪ ನಮ್ಮ ನಾಯಕರು. ಬಿಜೆಪಿಯಲ್ಲಿ ಯಾವುದೇ ಒಡಕು, ತೊಡಕು, ಭಿನ್ನಮತ ಸೇರಿದಂತೆ ಬಂಡಾಯವೂ ಇಲ್ಲ ಎಂದರು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading