ಹೋಮ್ » ವಿಡಿಯೋ » ರಾಜ್ಯ

ದಾವೂದ್ ಅಂತವರಿಗೆ ಭಾರತ ರತ್ನ ಕೊಡುವವರು ನೀವು; ಸಿದ್ದರಾಮಯ್ಯ ವಿರುದ್ಧ ಪ್ರಲ್ಹಾದ್​ ಜೋಶಿ ವಾಗ್ದಾಳಿ

ರಾಜ್ಯ17:50 PM October 19, 2019

ಸಿದ್ದರಾಮಯ್ಯನವರು ವೀರ ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರು ಇತಿಹಾಸ ಓದಿ ಕಲಿಯಲಿ. ಕಾಂಗ್ರೆಸ್​ನವರು ಅಂಬೇಡ್ಕರ್ ಅವರಿಗೆ ರಾಜೀವ್ ಗಾಂಧಿ ನಂತರ ಭಾರತರತ್ನ ಕೊಟ್ಟಿದ್ದಾರೆ. ಸಿದ್ದರಾಮಯ್ಯಗೆ ವಿರೋಧ ಪಕ್ಷದ ನಾಯಕನ ಸ್ಥಾನ ಕೊಟ್ಟಿದ್ದಕ್ಕೆ ಬಾಲಿಶವಾಗಿ ವರ್ತಿಸುತ್ತಿದ್ದಾರೆ. ಎಐಸಿಸಿ ಅಧ್ಯಕ್ಷರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಒಬ್ಬ ಒಳ್ಳೆಯವರಿಗೂ ಭಾರತರತ್ನ ಕೊಟ್ಟಿಲ್ಲ.

sangayya

ಇತ್ತೀಚಿನದು Live TV

Top Stories

//