ಹೋಮ್ » ವಿಡಿಯೋ » ರಾಜ್ಯ

ಕೊಪ್ಪಳ ಬಿಜೆಪಿ ಅಭ್ಯರ್ಥಿ ಘೋಷಣೆ ವಿಳಂಬಕ್ಕೆ ಸೂಕ್ತ ಕಾರಣ ಗೊತ್ತಿಲ್ಲ: ಸಂಸದ ಸಂಗಣ್ಣ ಕರಡಿ

ರಾಜ್ಯ22:34 PM March 28, 2019

ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡದ ಹಿನ್ನೆಲೆ.ಪ್ರತಿಕ್ರಿಯೆ ನೀಡಿದ ಹಾಲಿ ಸಂಸದ ಸಂಗಣ್ಣ ಕರಡಿ.ಅಭ್ಯರ್ಥಿ ಘೋಷಣೆ ವಿಳಂಬಕ್ಕೆ ಕಾರಣ ಗೊತ್ತಿಲ್ಲ.ನಾಳೆ ಘೋಷಣೆಯಾಗುವ ಸಂಭವ. ಟಿಕೆಟ್ ಸಿಗುವ ವಿಶ್ವಾಸವಿದೆ.ಪ್ರಧಾನಿ ನರೇಂದ್ರ ಮೋದಿ ಕೊಪ್ಪಳದಿಂದ ಸ್ಪರ್ಧಿಸಿದರೆ ಅದಕ್ಕಿಂತ ಭಾಗ್ಯ ಮತ್ಯಾವುದಿದೆ.ನನೆಗುದಿಗೆ ಬಿದ್ದ ಯೋಜನೆಗಳಿಗೆ ಮರುಜೀವ ಬರುತ್ತೆ. ಈ ಭಾಗ ಅಭಿವೃದ್ಧಿ ಆಗುತ್ತೆ.ಮೋದಿ ಬಂದ್ರೆ ಸಂತೋಷದಿಂದ ಕ್ಷೇತ್ರ ಬಿಟ್ಟು ಕೊಡ್ತಿನಿ ಎಂದ ಸಂಸದ ಸಂಗಣ್ಣ ಕರಡಿಬೇರೆ ಅಭ್ಯರ್ಥಿ ಕಣಕ್ಕಿಳಿದರೂ ಬಿಜೆಪಿ ಬಿಟ್ಟು ಹೋಗಲ್ಲ.ಇದುವರೆಗಿನ ರಾಜಕೀಯ ಜೀವನ ತೃಪ್ತಿ ತಂದಿದೆ.ಟಿಕೆಟ್ ಸಿಕ್ಕರೆ ಸ್ಪರ್ಧೆ ಮಾಡುವೆ. ಸಿಗದಿದ್ದರೆ ಕಾಂಗ್ರೆಸ್, ಜೆಡಿಎಸ್‌ಗೆ ಹೋಗಲ್ಲ ಎಂದ ಹಾಲಿ ಸಂಸದ.

Shyam.Bapat

ಇತ್ತೀಚಿನದು

Top Stories

//