ಹೋಮ್ » ವಿಡಿಯೋ » ರಾಜ್ಯ

ಕೊರೋನಾ ಭೀತಿ: ಬೆಂಗಳೂರು-ತಿರುಪತಿಗೆ ತೆರಳುವ ಬಹುತೇಕ ಬಸ್​ಗಳು ಸ್ಥಗಿತ

ರಾಜ್ಯ21:49 PM March 17, 2020

ಬೆಂಗಳೂರು: ಕೊರೋನೋ ವೈರಸ್ ಭೀತಿ ಹಿನ್ನೆಲೆ ತಿರುಪತಿ ಹೋಗುವ ಬಸ್ ಗಳು ಖಾಲಿ ಖಾಲಿಯಾಗಿವೆ. ಪ್ರತಿದಿನ 50ಕ್ಕೂ ಹೆಚ್ಚು ಬಸ್ ಗಳು ಬೆಂಗಳೂರಿನಿಂದ ತಿರುಪತಿಗೆ ಹೋಗುತ್ತವೆ. ಆದರೆ ಕಳೆದರಡು ದಿನಗಳಿಂದ ಬಸ್ ಗಳಲ್ಲಿ ಅರ್ದಕ್ಕರ್ದ ಖಾಲಿಯಿವೆ. ತಿರುಪತಿ ತೆರಳುವ 10 ಬಸ್ ಓಡಾಟ ಸ್ಥಗಿತವಾಗಿವೆ.

webtech_news18

ಇತ್ತೀಚಿನದು Live TV
corona virus btn
corona virus btn
Loading