ಹೋಮ್ » ವಿಡಿಯೋ » ರಾಜ್ಯ

ಬಿಸಿಲ ಬೇಗೆ ತಾಳಲಾರದೆ ಬಸವಳಿದ ಮಂಗಗಳು

ರಾಜ್ಯ16:43 PM April 30, 2019

ಮಂಡ್ಯ: ಬಿಸಿಲ ಬೇಗೆಗೆ ಬಸವಳಿದ ಮಂಗಗಳು. ಬಿಸಿಲ ಬೇಗೆ ತಾಳಲಾರದೆ ನೀರಿನ ತೊಟ್ಟಿಗಿಳಿದು ಮಂಗಗಳ ಚಿನ್ನಾಟ.ಮಳವಳ್ಳಿಯ ಹಲಗೂರು ಸಮೀಪದ ಬಸವನ ಬೆಟ್ಟದ ಹೆಬ್ಬೆಟ್ಟೆ ಬಸವೇಶ್ವರ ದೇವಸ್ಥಾನದ ಬಳಿ ಘಟನೆ.ಅರಣ್ಯದಲ್ಲಿ ನೀರಲ್ಲದ ಕಾರಣಕ್ಕೆ ದೇವಸ್ಥಾನದ ಬಳಿಯ ನೀರಿನ ತೊಟ್ಟಿಗೆ ಬಂದು ಮಂಗಗಳ ಹಿಂಡು.ನೀರಿನ ತೊಟ್ಟಿಗಿಳಿದು ದೇಹ ತಣ್ಣನೆ ಮಾಡಿಕೊಂಡ ಮಂಗಗಳು.ಮಂಗಗಳಿಗೆ ತೊಂದರೆ ಕೊಡದೆ ಮಂಗಗಳ ಬಿಸಿಲ ಬೇಗೆ ತಣಿಸಲು ನೀರು ತುಂಬಿಸಿದ ಭಕ್ತ ಸಮೂಹ.

Shyam.Bapat

ಇತ್ತೀಚಿನದು

Top Stories

//