ಹೋಮ್ » ವಿಡಿಯೋ » ರಾಜ್ಯ

ಸಾವಿನ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಕೋತಿ

ರಾಜ್ಯ03:20 PM IST Apr 17, 2019

ಗದಗ: ನರಗುಂದ ಪಟ್ಟಣದಲ್ಲಿ ಕಪಿಯೊಂದು ಮೃತರ ಮನೆಗೆ ಧಾವಿಸಿದೆ. ಶವದ ಬಳಿ ಸುಮ್ಮನೆ ಕೂತು ಶೃದ್ಧಾಂಜಲಿ ಸಲ್ಲಿಸಿದೆ‌.‌ ನಂತರ ಮನೆಯಲ್ಲಿ ಕುಟುಂಬಸ್ಥರ ಅಕ್ರಂದನಕ್ಕೆ ತನ್ನದೆ ಭಾಷೆಯಲ್ಲಿ ಸಾಂತ್ವಾನ ಹೇಳಿದೆ. ಈ ವೇಳೆ ನೂರಾರು ಸಂಖ್ಯೆಯಲ್ಲಿ ಜನರಿದ್ದರೂ ಯಾರೋಬ್ಬರಿಗೂ ತೊಂದರೆ ಮಾಡದೆ, ಕುಟುಂಬದವರಿಗೆ ಪ್ರೀತಿ ಕನಿಕರ ತೋರಿಸಿದೆ. ಕಪಿರಾಯನ ವರ್ತನೆ ಸಾರ್ವಜನಿಕರನ್ನು ನಿಬ್ಬೆರಗಾಗುವಂತೆ ಮಾಡಿದೆ.

Shyam.Bapat

ಇತ್ತೀಚಿನದು Live TV