ಹೋಮ್ » ವಿಡಿಯೋ » ರಾಜ್ಯ

ಹುಲಿ ಸೆರೆ ಪ್ರಕರಣ: 24 ಗಂಟೆಗಳ ಕಾಲ ಹುಲಿ ಚಲನವಲನಗಳ ಬಗ್ಗೆ ನಿಗಾ

ರಾಜ್ಯ11:14 AM October 15, 2019

ಚಾಮರಾಜನಗರ: ಗುಂಡ್ಲುಪೇಟೆಯಲ್ಲಿ ಹುಲಿ ಸೆರೆ ಪ್ರಕರಣ.ಸೆರೆಯಾದ ಹುಲಿಗೆ ಮೈಸೂರು ಮೃಗಾಲಯದ ಪುನರ್ವಸತಿ ಕೇಂದ್ರದಲ್ಲಿ ಹಾರೈಕೆ.ಸೆರೆ ಸಿಕ್ಕ ಹುಲಿಗೆ ಚಿಕಿತ್ಸೆ ನೀಡಿ ಆಹಾರ ಪೂರೈಕೆ.ಪುನರ್ವಸತಿ ಕೇಂದ್ರದ ಪ್ರತ್ಯೇಕ ಗೇಜ್‌ನಲ್ಲಿ ಹುಲಿಯನ್ನ ಇರಿಸಿ ಹಾರೈಕೆ.ಹುಲಿ ಮೇಲೆ ತೀವ್ರ ನಿಗಾ ಇರಿಸಿರುವ ಪುನರ್ವಸತಿ ಕೇಂದ್ರದ ಸಿಬ್ಬಂದಿಗಳು.24 ಗಂಟೆಗಳ ಕಾಲ ಹುಲಿ ಚಲನವಲನಗಳ ಬಗ್ಗೆ ನಿಗಾ.ನಿನ್ನೆ ಒಂದು ದಿನ 6 ಕೆಜಿ ಮಾಂಸ ಸೇವನೆ ಮಾಡಿರುವ ಹುಲಿ.ಹುಲಿ ಇರುವ ಗೇಜ್‌ ಬಳಿ ಸಿಸಿ ಕ್ಯಾಮಾರ ಹಾಗೂ ಓರ್ವ ಸಿಬ್ಬಂದಿ ನಿಯೋಜನೆ.ಹುಲಿ ಬಳಿ ವೈದ್ಯರೋಬ್ಬರನ್ನ ಬಿಟ್ಟು ಯಾರು ತೆರಳುವಂತಿಲ್ಲ ಎಂದು ಸೂಚನೆ.ಸ್ವತಹ ಮೃಗಾಲಯ ನಿರ್ದೇಶಕರು ಸಹ ಇನ್ನು ಹುಲಿ ನೋಡಲು ತೆರಳಿಲ್ಲ.ಹುಲಿ ಅತ್ಯಂತ ಅಪಾಯಕಾರಿಯಾಗಿ ವರ್ತಿಸುತ್ತಿರುವ ಹಿನ್ನೆಲೆ.ಇನ್ನು ಎರಡು ಮೂರು ದಿನ ಹುಲಿ ನೋಡಲು ಯಾರಿಗು ಅವಕಾಶ ಇಲ್ಲ.ಕೂರ್ಗಳ್ಳಿಯ ಚಾಮುಂಡಿ ಪುನರ್ವಸತಿ ಕೇಂದ್ರದಲ್ಲಿ ಸೆರೆ ಸಿಕ್ಕ ಹುಲಿ.

Shyam.Bapat

ಇತ್ತೀಚಿನದು Live TV
corona virus btn
corona virus btn
Loading