ಸುಳ್ಳು ಹೇಳುವ ಪ್ರಶಸ್ತಿ ಕೊಟ್ರೆ ಅದು ಮೋದಿಗೆ ಸಲ್ಲುತ್ತದೆ. ದೇಶಕ್ಕಾಗಿ ದುಡಿಯದೆ ಇದ್ದವರಿಗೆ ದೇಶದ ಅಧಿಕಾರ ಸಿಕ್ಕಿದೆ. ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದವರಿಗೆ ಅಧಿಕಾರ ಇಲ್ಲ. ಆದರೆ ಸುಮ್ಮನೆ ಇದ್ದವರಿಗೆ ಈಗ ಅಧಿಕಾರ ಸಿಕ್ಕಿದೆ. ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಏನೆಲ್ಲಾ ನಾಟಕ ಮಾಡಿದೆ ಎಂಬುದು ಗೊತ್ತಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.