ಹೋಮ್ » ವಿಡಿಯೋ » ರಾಜ್ಯ

ಮೋದಿ ಹೊಡೆತಕ್ಕೆ ಎಲ್ಲಾ ಸಮಸ್ಯೆ ಬಗೆಹರಿಯಿತು: ಸತೀಶ್ ಜಾರಕಿಹೊಳಿ

ರಾಜ್ಯ15:06 PM May 25, 2019

ಬೆಳಗಾವಿ: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದೊಳಗಿದ್ದ ಭಿನ್ನಾಭಿಪ್ರಾಯಗಳೆಲ್ಲಾ ಮೋದಿ ಹೊಡೆತಕ್ಕೆ ಶಮನವಾಗಿವೆ ಎಂದು ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ಧಾರೆ. ಮೋದಿ ಏಟಿಗೆ ಇಬ್ಬರೂ ಒಂದಾಗಿದ್ದೇವೆ. ನಮ್ಮ ಸಮಸ್ಯೆಗೆ ಮೋದಿ ಔಷಧ ಫಲ ಕೊಟ್ಟಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಇವತ್ತು ವಿಧಾನಸಭೆ ಚುನಾವಣೆಯಾದರೆ ಮೋದಿ ಅಲೆ ನಡೆಯೋದಿಲ್ಲ. ಎಂಎಲ್ಎ ಎಲೆಕ್ಷನ್ನಲ್ಲಿ ಮೋದಿ ಲೆಕ್ಕಕ್ಕಿಲ್ಲ. ಏನಿದ್ದರೂ ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಲೆಕ್ಕಾಚಾರ ನಡೆಯುತ್ತದೆ ಎಂದು ಹೇಳುವ ಮೂಲಕ ಸತೀಶ್ ಜಾರಕಿಹೊಳಿ ಅವರು ಸಂಭಾವ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.

sangayya

ಇತ್ತೀಚಿನದು

Top Stories

//