ಹೋಮ್ » ವಿಡಿಯೋ » ರಾಜ್ಯ

ಉಗ್ರರ ಹುಟ್ಟಡಗಿಸೋವರೆಗೂ ನರೇಂದ್ರ ಮೋದಿ ಬಿಡೋದಿಲ್ಲ: ಬಿಎಸ್​.ಯಡಿಯೂರಪ್ಪ

ರಾಜ್ಯ16:08 PM February 26, 2019

ಚಿಕ್ಕಮಗಳೂರು : ಪುಲ್ವಾಮ ದಾಳಿಗೆ ಪ್ರತೀಕಾರ ಹಿನ್ನೆಲೆ.ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಚಿಕ್ಕಮಗಳೂರಿನ ತರೀಕೆರೆಯಲ್ಲಿ ಅಭಿನಂದನೆ.ಉಗ್ರರ ಹುಟ್ಟಡಗಿಸೋವರೆಗೂ ನರೇಂದ್ರ ಮೋದಿ ಬಿಡೋದಿಲ್ಲ.ನಮ್ಮ 45 ಜನ ಸೈನಿಕರು ಹುತಾತ್ಮರಾಗಿದ್ರು.ಒಂದೊಂದು ತೊಟ್ಟು ರಕ್ತಕ್ಕೂ ಉತ್ತರ ಕೊಡುತ್ತೇನೆ ಎಂದು ಪ್ರಧಾನಿ ಹೇಳಿದ್ರು.ಉಗ್ರರ 5 ಕ್ಯಾಂಪ್ ಗಳ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ.ಈ ರೀತಿಯ ಉತ್ತರ ಇಲ್ಲಿಗೆ ಮುಗಿಯೋದಿಲ್ಲ.ಪಾಕಿಸ್ತಾನ ಸರಿಯಾದ ರೀತಿಯಲ್ಲಿ ಉತ್ತರಿಸಬೇಕು.ಇಡೀ ಪ್ರಪಂಚವೇ ಪಾಕ್ ಗೆ ವಿರುದ್ಧ ವ್ಯಕ್ತಪಡಿಸಿದೆ.ಮತ್ತೊಮ್ಮೆ ಮೋದಿ ಪರ ದೇಶದ ಜನ ನಿಲ್ಲುತ್ತಾರೆ

Shyam.Bapat

ಇತ್ತೀಚಿನದು

Top Stories

//