ಹೋಮ್ » ವಿಡಿಯೋ » ರಾಜ್ಯ

ಮೊಬೈಲ್​ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ: ಗಮನ ಬೇರೆಡೆ ಸೆಳೆದು ಮೊಬೈಲ್ ಕಳ್ಳತನ

ರಾಜ್ಯ15:14 PM May 20, 2019

ಬೆಂಗಳೂರಿನಲ್ಲಿ ಗಮನ ಬೇರೆಡೆ ಸೆಳೆದು ಮೊಬೈಲ್ ಕಳ್ಳತನ.ನಾಗವಾರದ ಚಾಣಕ್ಯ ಸರ್ಕಲ್ ಸ್ಪಾಟ್ ಆನ್ ಕೆಫೆಯಲ್ಲಿ ಘಟನೆ. ಮೇ16 ರ ಸಂಜೆ 5 ಗಂಟೆ ಸುಮಾರಿಗೆ ನಡೆದಿರುವ ಪ್ರಕರಣ.ಸ್ಪಾಟ್ ಅನ್ ಕೆಫೆಗೆ ಗ್ರಾಹಕನ ಸೋಗಿನಲ್ಲಿ ಎಂಟ್ರಿಕೊಟ್ಟಿದ್ದ ಖತರ್ನಾಕ್ ಕಳ್ಳ

Shyam.Bapat

ಇತ್ತೀಚಿನದು

Top Stories

//