ಹೋಮ್ » ವಿಡಿಯೋ » ರಾಜ್ಯ

ಬೆಂಗಳೂರಿನಲ್ಲಿ ಬಂದ್ ನಡುವೆಯೂ ಸರಗಳ್ಳರ ಹಾವಳಿ

ರಾಜ್ಯ02:38 PM IST Jan 09, 2019

ಬಸ್ ನಲ್ಲಿ ಸರ ಹಾಗೂ ಮೊಬೈಲ್ ಕದಿಯಲು ಯತ್ನಿಸಿದ ಕಳ್ಳ. ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಪ್ರಯಾಣಿಕರು. ಉಪ್ಪಾರಪೇಟೆ ಪೊಲೀಸರಿಂದ ಸರಗಳ್ಳನ ವಶಕ್ಕೆ ಪಡೆದು ವಿಚಾರಣೆ. ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬೆಳ್ಳಂಬೆಳಿಗ್ಗೆ ಕಳ್ಳನ‌ ಕರಾಮತ್ತು. ಮೆಜೆಸ್ಟಿಕ್ ನಿಂದ ಆಟೋದಲ್ಲಿ ಕಳ್ಳನನ್ನು ಠಾಣೆಗೆ ಕರೆದೊಯ್ದ ಪೊಲೀಸರು.

Shyam.Bapat

ಇತ್ತೀಚಿನದು Live TV