ಹೋಮ್ » ವಿಡಿಯೋ » ರಾಜ್ಯ

ಬೆಳಗಾವಿಯಲ್ಲಿ ಮರಾಠ ರೆಜಿಮೆಂಟ್ ಸೈನಿಕರಿಂದ ಗಣಪತಿ ಉತ್ಸವ

ರಾಜ್ಯ18:54 PM September 02, 2019

ಇನ್ನು ಕುಂದಾನಗರಿ ಬೆಳಗಾವಿಯಲ್ಲಿ ಪ್ರತಿವರ್ಷ ವಿಜೃಂಭಣೆಯಿಂದ ಗಣೇಶ ಹಬ್ಬ ಮಾಡಲಾಗ್ತಿದೆ.. ಇಲ್ಲಿನ ಮರಾಠ ಕೇಂದ್ರದಲ್ಲಿಯೇ ವಿಶೇಷವಾಗಿ ವಿಘ್ನ ನಿವಾರಕನ ಆರಾಧನೆ ನಡೆಯುತ್ತದೆ. ಇಂದು ಎಂಎಲ್ಐರ್ಸಿ ಸೈನಿಕರು ಮೆರವಣಿಗೆ ಮೂಲಕ ಗಣೇಶ ವಿಗ್ರಹ ಸ್ಥಾಪನೆ ಮಾಡಿದ್ರು. ಈ ಸಂದರ್ಭದಲ್ಲಿ ಸೈನಿಕರು ಹಾಗೂ ಕುಟುಂಬಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ರು.

sangayya

ಇತ್ತೀಚಿನದು Live TV

Top Stories

//