ಹೋಮ್ » ವಿಡಿಯೋ » ರಾಜ್ಯ

Karnataka Cabinet Expansion: ಸಂಪುಟದಲ್ಲಿ ಮಧ್ಯ ಕರ್ನಾಟಕವನ್ನು ಕಡೆಗಣಿಸಲಾಗಿದೆ: ಶಾಸಕ ತಿಪ್ಪಾರೆಡ್ಡಿ

ರಾಜ್ಯ12:26 PM February 06, 2020

Cabinet Expansion Updates: ಚಿತ್ರದುರ್ಗ: ಕ್ಯಾಬಿನೆಟ್ ವಿಸ್ತರಣೆ ಬೆನ್ನಲ್ಲೇ ಅಸಮಾಧಾನ ಸ್ಫೋಟಗೊಂಡಿದೆ. ಪ್ರಮಾಣ ವಚನದ ಬೆನ್ನಲ್ಲೇ ಸಿಎಂ ವಿರುದ್ಧ ಶಾಸಕ ತಿಪ್ಪಾರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ. ಮಧ್ಯ ಕರ್ನಾಟಕ, ಕರಾವಳಿ ಭಾಗಕ್ಕೆ ಅನ್ಯಾಯವಾಗಿದೆ. ಉತ್ತರ ಕರ್ನಾಟಕದ ಅನೇಕ ಹಿರಿಯ ಶಾಸಕರಿದ್ದೇವೆ.ಹಿರಿಯರಿಗೂ ಅವಕಾಶ ಕೊಡಬೇಕಿತ್ತು ಎಂದಿದ್ದಾರೆ.

webtech_news18

ಇತ್ತೀಚಿನದು Live TV