ಹೋಮ್ » ವಿಡಿಯೋ » ರಾಜ್ಯ

ಅಜಾತಶತ್ರುವಾದ ಡಿಕೆ ಶಿವಕುಮಾರ್ ಸಿಎಂ ಆಗಬೇಕು; ಶಾಸಕ ತನ್ವೀರ್ ಸೇಠ್

ರಾಜ್ಯ16:29 PM November 07, 2019

ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕು. ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು. ಡಿ.ಕೆ. ಶಿವಕುಮಾರ್ ಅಜಾತಶತ್ರು. ಆದರೂ ಅವರಿಗೇ ಎಲ್ಲ ಕಷ್ಟಗಳೂ ಬರುತ್ತವೆ. ಅವರ ಜೊತೆಗೆ ಕಾಂಗ್ರೆಸ್ ಪಕ್ಷ ಸದಾ ಇರುತ್ತದೆ ಎಂದು ಶಾಸಕ ತನ್ವೀರ್ ಸೇಠ್ ಭರವಸೆ ನೀಡಿದ್ದಾರೆ.

sangayya

ಇತ್ತೀಚಿನದು Live TV