ಹೋಮ್ » ವಿಡಿಯೋ » ರಾಜ್ಯ

ಲಂಚ ತಗೊಂದುಕೊಂಡ ಚೆಸ್ಕಾಂ ಅಧಿಕಾರಿಗೆ ಬೆವರಿಳಿದ ಶಾಸಕಸುರೇಶ್ ಗೌಡ

ರಾಜ್ಯ16:46 PM July 03, 2019

ಮಂಡ್ಯ: ಲಂಚ ತಗೊಂದುಕೊಂಡ ಚೆಸ್ಕಾಂ ಅಧಿಕಾರಿಗೆ ಬೆವರಿಳಿದ ಶಾಸಕ.ನಾಗಮಂಗಲದಲ್ಲಿ ಚೆಸ್ಕಾಂ ಇಲಾಖೆಯ ಕುಂದುಕೊರತೆ ಸಭೆಯಲ್ಲಿ ಘಟನೆ.ಶಾಸಕ ಸುರೇಶ್ ಗೌಡ ಅಧ್ಯಕ್ಷತೆಯಲ್ಲಿನ‌ ನಡೆಯುತ್ತಿದ್ದ ಚೆಸ್ಕಾಂ ಇಲಾಖೆಯ ಕುಂದುಕೊರತೆ ಸಭೆ.ಸಭೆ ಆರಂಭವಾಗುತ್ತಿದ್ದಂತೆ ಸಾರ್ವಜನಿಕರಿಂದ ಚೆಸ್ಕಾಂ ಅಧಿಕಾರಿ ಕಾಳಿಂಗಯ್ಯನ ಲಂಚಾವತಾರದ ಬಗ್ಗೆ ಶಾಸಕರ ಬಳಿ ದೂರು.ನಿಮಗೆ ಮಾನ ಮರ್ಯಾದೆ ಇಲ್ವ! ಲಂಚ ತಂಗೊಡ್ರು , ಕೆಲ್ಸಮಾಡಿಲ್ವ ಎಂದು ತರಾಟೆ.

Shyam.Bapat

ಇತ್ತೀಚಿನದು Live TV

Top Stories