ಹೋಮ್ » ವಿಡಿಯೋ » ರಾಜ್ಯ

ಬೆಂಗಳೂರಲ್ಲಿ ಡ್ರಗ್ಸ್​​ ಮಾಫಿಯಾ, ಕಣ್ಮುಚ್ಚಿ ಕುಳಿತ ಸರ್ಕಾರ; ಶಾಸಕಿ ಸೌಮ್ಯ ರೆಡ್ಡಿ

ರಾಜ್ಯ18:38 PM March 11, 2020

ಡ್ರಗ್ಸ್ ಡಿ-ಅಡಿಕ್ಷನ್ ಸೆಂಟರ್​ನಲ್ಲಿ ನ್ಯೂಸ್ 18 ರಿಯಾಲಿಟಿ ಚೆಕ್ ಮಾಡಿದೆ.. ಒಬ್ಬೊಬ್ಬರದ್ದೂ ಒಂದೊಂದು ಬಗೆಯ ಕಥೆಯಾಗಿದೆ.. ಇನ್ನ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ರೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ರು.. ಶಾಸಕಿ ಸೌಮ್ಯ ರೆಡ್ಡಿ ಮಾಡನಾಡಿದ್ದು, ಕೊರೋನ ವೈರಸ್‌ನಂತೆ ಡ್ರಗ್ಸ್ ಮಾಫಿಯಾ ಹರಡ್ತಿದೆ..ಸರ್ಕಾರ ಈ ಬಗ್ಗೆ ಕೂಡಲೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಅಂತ ಹೇಳಿದ್ರು.

webtech_news18

ಇತ್ತೀಚಿನದು

Top Stories

//