ಹೋಮ್ » ವಿಡಿಯೋ » ರಾಜ್ಯ

ವಿಧಾನಸೌಧದಲ್ಲಿ ಅತೃಪ್ತ ಶಾಸಕರ ಮಿಂಚಿನ ಓಟ...

ರಾಜ್ಯ07:05 PM IST Jul 11, 2019

ಲೇಟಾಗಿದ್ದಕ್ಕೆ ಭಯಬಿದ್ದಿದ್ದ ಶಾಸಕರು.ಸ್ಪೀಕರ್ ಕೊಠಡಿಗೆ ಓಡಿಬಂದ ಬೈರತಿ ಬಸವರಾಜ್.ಕೋರ್ಟ್ ಸೂಚನೆಯಂತೆ ಸ್ಪೀಕರ್ ಕೊಠಡಿ ತಲುಪಿದ ಶಾಸಕರು.ಸ್ಪೀಕರ್ ಕೊಠಡಿಯಿಂದ ಹೊರಟರೆ ಏನು ಎಂಬ ಭಯದಲ್ಲಿದ್ದ ಶಾಸಕರು.ಈ ವಿಚಾರಕ್ಕೆ ಆತಂಕಗೊಂಡಿದ್ದ ಬಿಜೆಪಿ ನಾಯಕರು.ಅಂತೂ ಇಂತು ರಾಜೀನಾಮೆ ನೀಡಿದ ಶಾಸಕರು ಕೊಠಡಿಗೆ ಪ್ರವೇಶಿಸಿದ್ದಾರೆ.ಸ್ಪೀಕರ್ ರಮೇಶ್ ಕುಮಾರ್ ವಿಚಾರಣೆ ಆರಂಭಿಸಿದ್ದಾರೆ.ರಾಜೀನಾಮೆ ನೀಡಿರುವ ಶಾಸಕರಲ್ಲಿ ಪ್ರಶ್ನೆ ಮಾಡಲು ಆರಂಭಿಸಿರುವ ಸ್ಪೀಕರ್.ಕ್ರಮಬದ್ದವಾಗಿಲ್ಲದ ಕಾರಣ ಮತ್ತೆ ರಾಜೀನಾಮೆ ನೀಡುತ್ತಿರುವ 8 ಶಾಸಕರು.ಸ್ಪೀಕರ್ ಎದುರು ಕೈ ಬರಹದಲ್ಲಿ ರಾಜೀನಾಮೆ ಸಲ್ಲಿಸುತ್ತಿದ್ದಾರೆ.ಬಳಿಕ ರಾಜೀನಾಮೆ ವಿಚಾರವಾಗಿ ಪ್ರಶ್ನಿಸಲಿರುವ ಸ್ಪೀಕರ್.

Shyam.Bapat

ಇತ್ತೀಚಿನದು Live TV