ಹೋಮ್ » ವಿಡಿಯೋ » ರಾಜ್ಯ

ಉಡುಪಿಯಲ್ಲಿ ಸುಸಜ್ಜಿತ ಜಿಮ್ ಉದ್ಘಾಟಿಸಿದ ಶಾಸಕ ರಘುಪತಿ ಭಟ್, ಜಯಮಾಲಾ

ರಾಜ್ಯ22:04 PM February 04, 2019

ಉಡುಪಿ ಜಿಲ್ಲಾ ಒಳಾಂಗಣ ಕ್ರೀಡಾಂಗಣದ ಸುಸಜ್ಜಿತ ಜಿಮ್ ಉದ್ಘಾಟನೆಗೊಂಡಿದೆ‌. ಜಿಂ ಉದ್ಘಾಟಿಸಿದ ಜಯಮಾಲಾ ವಿವಿಧ ಕಸರತ್ತುಗಳನ್ನು ಮಾಡಿದರು. ಸಾಲಾಗಿ ಜೋಡಿಸಿಟ್ಟಿದ್ದ ಡಂಬಲ್ಸ್ ಎತ್ತಿ ಎತ್ತಿ ತನ್ನ ಪೌರುಷ ಪ್ರದರ್ಶನ ಮಾಡಿದರು. 25 ಕೆಜಿಯ ಡಂಬಲ್ಸ್ ಎತ್ತಿ, ಇದನ್ನೆಲ್ಲ ಯುವಕರು ಎತ್ತ್ಬೇಕು.. ನಮ್ಗೆ ಮಹಿಳೆಯರಿಗೆ ಯಾಕೆ ಜಿಂ ಗಿಂ ಅಂತಕ್ಕೆ ಅಂದ್ರು. ನಂತರ ನಡಿಗೆ ಯಂತ್ರದಲ್ಲಿ ನಿಂತು ದೇಹ ದಂಡನೆ ಮಾಡಿದರು. ನೂತನ ಸಿಂಥೆಟಿಕ್ ಬ್ಯಾಡ್ಮಿಂಟನ್ ಕೋರ್ಟ್ ನಲ್ಲಿ ಬ್ಯಾಡ್ಮಿಂಟನ್ ಆಡಿದರು. ಈ ಸಂದರ್ಭ ಕ್ರೀಡಾ ಸಚಿವ ರಹೀಂ ಖಾನ್, ಶಾಸಕ ರಘುಪತಿ ಭಟ್ ಜಯಮಾಲಾ ಗೆ ಸಾಥ್ ನೀಡಿದರು.

Shyam.Bapat

ಇತ್ತೀಚಿನದು

Top Stories

//