ಹೋಮ್ » ವಿಡಿಯೋ » ರಾಜ್ಯ

ಬಲಗೈ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವಂತೆ ಸಿಎಂಗೆ ಮನವಿ ಮಾಡಿದ್ದೇನೆ; ಶಾಸಕ ನೆಹರು ಓಲೇಕಾರ್

ರಾಜ್ಯ16:19 PM February 04, 2020

ಬೆಂಗಳೂರು: ಬಲಗೈ ಸಮುದಾಯಕ್ಕೆ ಪ್ರಾತಿನಿಧ್ಯ ಕೊಡಬೇಕೆಂದು ಸಿಎಂ ಬಿಎಸ್​ ಯಡಿಯೂರಪ್ಪನವರಿಗೆ ಒತ್ತಾಯ ಮಾಡಿದ್ದೇನೆ ಎಂದು ನ್ಯೂಸ್​ 18ಗೆ ಹಾವೇರಿ ಶಾಸಕ ನೆಹರು ಓಲೇಕಾರ್​​ ಹೇಳಿದ್ದಾರೆ. ಹಿರಿಯ ಬಹಳಷ್ಟು ಅಧಿಕಾರ ಅನುಭವಿಸಿದ್ದಾರೆ. ಈಗ ಅವರು ತ್ಯಾಗ ಮಾಡಿದರೆ ಒಳ್ಳೆಯದು. ಹೊಸಬರಿಗೆ ಅವಕಾಶ ಮಾಡಿಕೊಡಲಿ. ತ್ಯಾಗ ಮಾಡಿದರೆ ಅವರಿಗೂ ಒಳ್ಳೆ ಹೆಸರು ಬರುತ್ತದೆ. ಸೋತವರನ್ನು ಸಚಿರನ್ನಾಗಿ ಮಾಡಲಿ, ಬಿಡಲಿ ಆದರೆ ನಮಗೂ ಪ್ರಾತಿನಿಧ್ಯ ಕೊಡಲಿ ಎಂದು ಒತ್ತಾಯಿಸಿದರು. ಮುಂದೆ ಆರು ತಿಂಗಳ ಬಳಿಕ ನೋಡೋಣ ಎಂದು ಸಿಎಂ ಹೇಳಿದ್ದಾರೆ. ಕೊಟ್ಟರೆ ಸಂತೋಷ, ಸಿಎಂ ಮೇಲೆ ಭರವಸೆ ಇದೆ ಎಂದರು.

webtech_news18

ಇತ್ತೀಚಿನದು

Top Stories

//