ಹೋಮ್ » ವಿಡಿಯೋ » ರಾಜ್ಯ

ನನ್ನ ಮಗ ಮಾನಸಿಕ ಅಸ್ವಸ್ಥ: ಭೈರತಿ ಸುರೇಶ್ ಮೇಲೆ ಚಾಕು ಎತ್ತಿದ ಶಿವು ತಾಯಿ ಹೇಳಿಕೆ

ರಾಜ್ಯ19:33 PM October 18, 2019

ಬೆಂಗಳೂರು: ಭೈರತಿ ಸುರೇಶ್ ವಿರುದ್ಧ ಚಾಕು ಹಿಡಿದು ಜಗಳವಾಡಿದ್ದ ಆರೋಪಿ ಶಿವು ಒಬ್ಬ ಮಾನಸಿಕ ಅಸ್ವಸ್ಥನೆಂದು ಆತನ ತಾಯಿ ಹೇಳಿದ್ದಾರೆ. ಶಿವುನನ್ನು ಈ ಮುಂಚೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ವೈದ್ಯರ ಸೂಚನೆಯಂತೆ ಮಾತ್ರೆ ತೆಗೆದುಕೊಳ್ಳುತ್ತಿದ್ದ. ಇತ್ತೀಚೆಗೆ ಅದನ್ನು ನಿಲ್ಲಿಸಿದ. ಆ ಬಳಿಕ ಆತ ಹುಚ್ಚುಚ್ಚಾಗಿ ವರ್ತಿಸುತ್ತಿದ್ದಾನೆ. ಆತ ಒಳ್ಳೆಯವನೇ. ಆದರೆ, ಸ್ವಲ್ಪ ಮೆಂಟಲ್ ಎಂದು ಅವರ ತಾಯಿ ಕಮಲಮ್ಮ ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//