ಹೋಮ್ » ವಿಡಿಯೋ » ರಾಜ್ಯ

ಗೋಕಾಕ್​ನಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮನೆಗೆ ನುಗ್ಗಿದ ನೀರು

ರಾಜ್ಯ17:38 PM August 07, 2019

ರಾಜ್ಯದ 15 ಜಿಲ್ಲೆಗಳಲ್ಲಿ ಬಿಟ್ಟು ಬಿಡದೇ ಮಳೆರಾಯ ಆರ್ಭಟಿಸುತ್ತಿದ್ದಾನೆ. ಬೆಳಗಾವಿ ನಗರಕ್ಕೆ ವರುಣದೇವ ಜಲ ದಿಗ್ಬಂಧನ ಹಾಕಿದ್ದು, ಗೋಕಾಕ್ನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ದಿನೇ ದಿನೇ ಗೋಕಾಕ್ ತಾಲೂಕು ನಡುಗಡ್ಡೆಯಾಗ್ತಿದೆ. ಸದ್ಯ ಬೆಳಗಾವಿ ಸೇರಿದಂತೆ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದ್ದು, ಜನರು ಜೀವ ಅಂಗೈಯಲ್ಲಿ ಇಟ್ಟುಕೊಂಡು ದಿನ ಕಳಿಯುತ್ತಿದ್ದಾರೆ. ಇನ್ನು ಅತ್ತ ಶಾಸಕ ಬಾಲಚಂದ್ರ ಜಾರಕಿಹೊಳಿ ಮನೆಗೂ ನೀರು ನುಗ್ಗಿದು ಇಡೀ ಮನೆ ಜಲಾವೃತವಾಗಿದೆ.

sangayya

ಇತ್ತೀಚಿನದು Live TV

Top Stories