ಹೋಮ್ » ವಿಡಿಯೋ » ರಾಜ್ಯ

ಪಕ್ಷ ನಿಷ್ಠೆ ತೋರಿಸದೆ ಶಾಸಕರು ರಾಜೀನಾಮೆ ನೀಡಿದ್ದು ಸ್ವಾರ್ಥದ ರಾಜಕಾರಣ: ಶಾಸಕಿ ಅನಿತಾ ಕುಮಾರಸ್ವಾಮಿ

ರಾಜ್ಯ20:00 PM July 13, 2019

ಜನರಿಗೆ ರಾಜಕಾರಣಿಗಳ ಮೇಲೆ ಕೆಟ್ಟ ಅಭಿಪ್ರಾಯ ಬರುವ ರೀತಿಯಲ್ಲಿ ರಾಜೀನಾಮೆ ಪ್ರಕ್ರಿಯೆ ನಡೆಯುತ್ತಿದೆ. ಶಾಸಕರಾಗಿ ಗೆದ್ದ ಮೇಲೆ ಜನರ ಕೈಗೆ ಸಿಗುವ ರೀತಿ ಇದ್ದು, ಕ್ಷೇತ್ರದ ಕೆಲಸ ಮಾಡಿಕೊಂಡಿರಬೇಕು. ಅದನ್ನು ಬಿಟ್ಟು ಗೆದ್ದಮೇಲೆ ದುಡ್ಡಿನ ಆಸೆಗಾಗಿ ಈ ತರ ಮಾಡುವುದು ಸರಿ ಇಲ್ಲ. ಪಕ್ಷ ನಿಷ್ಠೆ ತೋರಿಸಿದೆ, ಹೈಕಮಾಂಡ್​ಗೂ ನಿಷ್ಠೆ ತೋರಿಸಿದೆ ಪಕ್ಷ ಬಿಟ್ಟು ಬೇರೆ ಪಕ್ಷ ಸೇರುವುದು ಸರಿ ಇಲ್ಲ. ಯಾವುದೇ ಸರ್ಕಾರ ಬಂದರೂ ಸಮಸ್ಯೆಗಳಿಲ್ಲದೇ ಇರಲ್ಲ. ಸರ್ಕಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುವುದ ಸಹಜ. ಅದನ್ನು ಕೂತು ಬಗೆಹರಿಸಿ ಕೊಳ್ಳಬಹುದಿತ್ತು. ಇದು ಸ್ವಾರ್ಥದ ರಾಜಕಾರಣ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಕಿಡಿಕಾರಿದರು.

sangayya

ಇತ್ತೀಚಿನದು

Top Stories

//