ಕೆಲವು ಅಂಗಡಿ ಮುಗ್ಗಟ್ಟುಗಳು ತೆರೆದು ತಮ್ಮ ವಾಪ್ಯಾರ ವಹಿವಾಟು ನಡೆಸಿದ್ರೆ ಇನ್ನೂ ಕೆಲವು ತಮ್ಮ ಅಂಗಡಿಗಳು ಮುಚ್ಚುವ ಮೂಲಕ ಬಂದ್ಗೆ ಬೆಂಬಲ ನೀಡಿದ್ರು. ಇನ್ನೂ ನಾಳೆ ಕೂಡ ಬಂದ್ ವಾತಾವರಣ ಇದ್ದು, ಕಾರ್ಮಿಕ ಸಂಘಟನೆಗಳು ಬೃಹತ ಪ್ರತಿಭಟನೆ ನಡೆಸಲು ತಿರ್ಮಾನಿಸಿವೆ. ಆದ್ರೆ ನಾಳೆ ಶಾಲಾ-ಕಾಲೇಜಗಳ ರಜೆ ಬಗ್ಗೆ ಜಿಲ್ಲಾಧಿಕಾರಿ ಇನ್ನೂ ಸ್ಪಷ್ಠನೆ ನೀಡಿಲ್ಲ. ಇನ್ನೂ ನಾಳೆ ಕೂಡ ಬಸ್ ಸಂಚಾರ ಡೌಟ್ ಇದ್ದು ಕಾರ್ಮಿಕ ಸಂಘಟನೆಗಳ ಪ್ರತಿಭಟನೆ ಮುಂದುವರೆಯಲಿದೆ. ಆದ್ರೆ ಇಂದಿನ ಪ್ರತಿಭಟನೆ ಧಾರವಾಡದಲ್ಲಿ ಮಿಶ್ರಪ್ರತಿಕ್ರೀಯೆ ದೊರೆತಿದೆ.