ಹೋಮ್ » ವಿಡಿಯೋ » ರಾಜ್ಯ

ಪ್ರಿಯಾಂಕಾಗಾಂಧಿ ವಿರುದ್ಧ ಅಪಪ್ರಚಾರ: ಕೆಪಿಸಿಸಿ ಮಹಿಳಾ ಘಟಕದ ವತಿಯಿಂದ ದೂರು

ರಾಜ್ಯ15:04 PM February 04, 2019

ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಿರುದ್ಧ ಅಪಪ್ರಚಾರ.ಸಾಮಾಜಿಕ ಜಾಲತಾಣಗಳಲ್ಲಿ ಕಿಳು ಮಟ್ಟದ ಪ್ರಚಾರ. ಕೀಳು ಮಟ್ಟದ ಅಪಪ್ರಚಾರದ ವಿರುದ್ಧ ದೂರು.ಬೆಂಗಳೂರು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು.ಕೆಪಿಸಿಸಿ ಮಹಿಳಾ ಘಟಕದ ಅದ್ಯಕ್ಷೆ ಪುಷ್ಪಾ ಅಮರಾನಾಥ್ ಅವರಿಂದ ದೂರು.ಬಿಜೆಪಿ ಕಾರ್ಯಕರ್ತರು ಅಶ್ಲೀಲ ಪೋಟೊ, ಮತ್ತು ಮೆಸೇಜ್ ಗಳನ್ನ ಹಬ್ಬಿಸಿ ಅಪಪ್ರಚಾರ.ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ.ಪೇಸ್ ಬುಕ್ ಹಾಗೂ ಇತರ ಜಾಲತಾಣಗಳಲ್ಲಿ ಅವಹೇಳನಕಾರಿ ಮೆಸೇಜ್ ರವಾನೆ ಆರೋಪ.ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಕ್ರಮಕ್ಕೆ ಅಗ್ರಹಿಸಿ ದೂರು.ಸೈಬರ್ ಕ್ರೈಮ್ ಹಾಗೂ ಕಮೀಷನರ್ ಕಚೇರಿಯಲ್ಲಿ ದೂರು ದಾಖಲಿಸಿದ ಮಹಿಳಾ ಕಾಂಗ್ರೆಸ್.

Shyam.Bapat

ಇತ್ತೀಚಿನದು Live TV

Top Stories

//