ಮುಧೋಳ ತಾಲೂಕಿನ ಮಿಜಿ೯ ಗ್ರಾಮದಲ್ಲಿ ಕೆಲವು ಕುಟುಂಬಗಳಿಗೆ ಪ್ರವಾಹ ಎಫೆಕ್ಟ್. 30 ಕ್ಕೂ ಅಧಿಕ ಕುಟುಂಬಗಳ ಮನೆಗಳಿಗೆ ನೀರು. ಮನೆಗಳನ್ನ ಸ್ಥಳಾಂತರ ಮಾಡುತ್ತಿರೋ ಕುಟುಂಬಸ್ಥರು. ನೆರೆಯ ಮಧ್ಯೆ ಮನೆ ಸಾಮಾನುಗಳನ್ನ ಕೊಂಡೊಯ್ಯುತ್ತಿರೋ ಕುಟುಂಬಸ್ಥರು. ಮುಧೋಳ ತಾಲೂಕಿನ ಹಲವು ಗ್ರಾಮಗಳಿಗೆ ನಿಲ್ಲದ ಪ್ರವಾಹ ಭೀತಿ.