ಹೋಮ್ » ವಿಡಿಯೋ » ರಾಜ್ಯ

ಮಂತ್ರಾಲಯದಲ್ಲೊಂದು ಪವಾಡ; ಭಕ್ತವೃಂದದವರಲ್ಲಿ ಆಶ್ಚರ್ಯ

ರಾಜ್ಯ17:20 PM May 17, 2019

ಮಾನಸಿಕ ದೌರ್ಬಲ್ಯತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರ ಆರೋಗ್ಯ ಸುಧಾರಣೆಗೆ ರಾಯರ ಮಠಕ್ಕೆ ಕರೆತರಲಾಗಿದೆ. ಸುಬುದೇಂದ್ರ ತೀರ್ಥ ಸ್ವಾಮೀಜಿಗಳು ಮಹಿಳೆ ಮೇಲೆ ತೀರ್ಥ ಪ್ರೋಕ್ಷಣೆ ಮಾಡಿದ ಬಳಿಕ ಮಹಿಳೆ ಗುಣಮುಖರಾಗಿದ್ದು, ಭಕ್ತರಲ್ಲಿ ಆಶ್ವರ್ಯ ಮೂಡಿಸಿದೆ.

sangayya

ಇತ್ತೀಚಿನದು

Top Stories

//