ಹೋಮ್ » ವಿಡಿಯೋ » ರಾಜ್ಯ

ರಾಜಕೀಯ ಬೇರೆ, ವೈಯಕ್ತಿಕ ಬದುಕು ಬೇರೆ; ಡಿಕೆಶಿ ಬಂಧನದ ಬಗ್ಗೆ ಏನೂ ಹೇಳಲ್ಲ; ಸಚಿವ ಶ್ರೀರಾಮುಲು

ರಾಜ್ಯ12:09 PM September 04, 2019

ಬಳ್ಳಾರಿ(ಸೆ.04): ಡಿಕೆಶಿ ಬಂಧನ ಬಗ್ಗೆ ಏನೂ ಹೇಳಲ್ಲ. ಕಾನೂನು ಅನುಸಾರವಾಗಿ ಈ ಪ್ರಕರಣ ನಡೆಯುತ್ತಿದೆ. ಈಗಾಗಲೇ ಡಿಕೆಶಿಯವರ ಬಳಿ ನಾನು ಕ್ಷಮೆ ಕೇಳಿದ್ದೇನೆ. ರಾಜಕೀಯ ಬೇರೆ, ವೈಯಕ್ತಿಕ ಬದುಕು ಬೇರೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories