ಹೋಮ್ » ವಿಡಿಯೋ » ರಾಜ್ಯ

ಸಚಿವ ಶ್ರೀರಾಮುಲು ಭಾಷಣದಲ್ಲಿ ತಾಳತಪ್ಪಿದ ಕನ್ನಡ

ರಾಜ್ಯ13:12 PM November 01, 2019

ಸಚಿವರ ಬಿ ಶ್ರೀ ರಾಮುಲು ಅವರ ರಾಜ್ಯೋತ್ಸವದ ಭಾಷಣದುದ್ದಕ್ಕೂ ಕನ್ನಡ ಭಾಷೆ ಅಪಭ್ರಂಶವಾಗಿ ಕನ್ನಡ ಪ್ರೇಮಿಗಳ ಕಳವಳಕ್ಕೆ ಕಾರಣವಾಯಿತು. ಅಳದು (ಅಳೆದು), ತುಳುದು(ತೂಗಿ), ಕುಯೆಂಪು (ಕುವೆಂಪು), ದ.ರಾ ಬೇರೇಂದ್ರ (ಬೇಂದ್ರೆ), ಲೇಕಕಗುರು (ಲೇಖಕರು), ರಾಯಚೂರು ಜಿಲ್ಲೆಗೆ ವರ್ಷ 2000 ವರ್ಷ ಇತಿಹಾಸ ಎಂದು ಹೇಳುವ ಬದಲು 200 ವರ್ಷ ಎಂದರು.

sangayya

ಇತ್ತೀಚಿನದು

Top Stories

//