ಹೋಮ್ » ವಿಡಿಯೋ » ರಾಜ್ಯ

ರಮೇಶ್​​ ರಾಜೀನಾಮೆ ನೀಡ್ತೀನಿ ಎಂದು ಉಲ್ಟಾ ಹೊಡೆದಿದ್ದಾರೆ; ಸತೀಶ್​​ ಜಾರಕಿಹೊಳಿ ತಿರುಗೇಟು

ರಾಜ್ಯ12:49 PM April 25, 2019

ಕಾಂಗ್ರೆಸ್​​ ಬಂಡಾಯ ಶಾಸಕ ರಮೇಶ್​​ ಜಾರಕಿಹೊಳಿ ವಿರುದ್ಧ ಮತ್ತೆ ಸಚಿವ ಸತೀಶ್​​ ಜಾರಕಿಹೊಳಿ ಕಿಡಿಕಾರಿದ್ದಾರೆ. ಈ ಬಗ್ಗೆ ಮಾತಾಡಿದ ಸತೀಶ್​​ ಅವರು, ರಮೇಶ್ ಜಾರಕಿಹೊಳಿಗೆ ಯಾವುದೇ ಬದ್ಧತೆ ಇಲ್ಲ. ದಿನ ಅವನ ಬಗ್ಗೆ ಮಾತಾಡೋಕೆ ನನಗೆ ಸಮಯ ಇಲ್ಲ. ರಾಜೀನಾಮೆ ಕೊಡ್ತೀನಿ ಅಂದು ಉಲ್ಟಾ ಹೊಡೆದಿದ್ದಾರೆ. ಸರ್ಕಾರ ಉರುಳಿಸುವ ಸಂಖ್ಯಾ ಬಲ ಅವನ ಬಳಿ ಇಲ್ಲ. ಸಮಸ್ಯೆ ಬಗ್ಗೆ ರಮೇಶ್ ಜಾರಕಿಹೊಳಿಯೇ ಹೇಳಬೇಕು ಎಂದು ಕೆಂಡಮಂಡಲರಾದರು.

sangayya

ಇತ್ತೀಚಿನದು

Top Stories

//