ಹೋಮ್ » ವಿಡಿಯೋ » ರಾಜ್ಯ

ಮತ ಚಲಾಯಿಸಿದ ಸಚಿವ ಸಾ.ರಾ.ಮಹೇಶ್

ರಾಜ್ಯ03:33 PM IST Apr 18, 2019

ಕೆ.ಆರ್.ನಗರ ತಾಲ್ಲೂಕಿನಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಹಕ್ಕು ಚಲಾಯಿಸಿದ ಸಚಿವ ಸಾ.ರಾ. ಮಹೇಶ್​,ಪತ್ನಿ ಅನಿತಾ, ಪುತ್ರ ಧನುಷ್ ಜೊತೆ ಆಗಮಿಸಿ ಮತದಾನ. ಕೆ.ಆರ್.ನಗರ ಕ್ಷೇತ್ರದ ಸಾಲಿಗ್ರಾಮದ ಸರ್ಕಾರಿ ಶಾಲೆಯಲ್ಲಿ ಮತದಾನ. ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕೆ.ಆರ್.ನಗರ ತಾಲ್ಲೂಕು.

Shyam.Bapat

ಇತ್ತೀಚಿನದು Live TV