ಹೋಮ್ » ವಿಡಿಯೋ » ರಾಜ್ಯ

ಕರ್ನಾಟಕದಲ್ಲೇ ಹುಟ್ಟಿ ಮಹಾರಾಷ್ಟ್ರಕ್ಕೆ ಜೈ ಎಂದು ಮರಾಠ ಪ್ರೇಮ ಮೆರೆದ ಮಂಡ್ಯ ನೂತನ ಸಚಿವ

ರಾಜ್ಯ08:58 AM February 27, 2020

ಮಂಡ್ಯ(ಫೆ.26): ಕೆ.ಆರ್​​​ ಪೇಟೆ ಬಿಜೆಪಿ ಶಾಸಕ ಮತ್ತು ನೂತನ ಸಚಿವ ನಾರಾಯಣಗೌಡ ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರಕ್ಕೆ ಜೈ ಎಂದು ಮರಾಠ ಪ್ರೇಮ ತೋರುವ ಮೂಲಕ ಸುದ್ದಿಯಾಗಿದ್ದಾರೆ. ಈ ಹಿಂದೆ ಫೆಬ್ರವರಿ 20ನೇ ತಾರೀಕಿನಂದು ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಆಯೋಜಿಸಲಾಗಿತ್ತು. ಇಲ್ಲಿನ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಮರಾಠಿಗರು ಇದ್ದ ಕಾರಣ ವೇದಿಕೆ ಮೇಲೆಯೇ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading