ಹೋಮ್ » ವಿಡಿಯೋ » ರಾಜ್ಯ

ಜೆಡಿಎಸ್ ನಾಯಕ ಎಲ್.ಆರ್ ಶಿವರಾಮೇಗೌಡರ ವಿರುದ್ಧ ಸಚಿವ ಎಂಟಿಬಿ ನಾಗರಾಜ್ ವಾಗ್ದಾಳಿ

ರಾಜ್ಯ15:01 PM April 03, 2019

ಜೆಡಿಎಸ್ ನಾಯಕ ಎಲ್ ಆರ್ ಶಿವರಾಮೇಗೌಡ ರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಸಚಿವ ಎಂಟಿಬಿ ನಾಗರಾಜ್. ಸುಮಲತಾ ಅಂಬರೀಶ್ ಗೌಡ್ತಿನಾ ಎಂಬ ಜೆಡಿಎಸ್ ನಾಯಕರ ಟೀಕೆ ವಿಚಾರ.ಸುಮಲತಾ ಅಂಬರೀಶ್ ಪರ ಸಚಿವ ಎಂಟಿ ಬಿ ನಾಗರಾಜ್ ಬ್ಯಾಟಿಂಗ್.ಜಾತಿ ಮುಖ್ಯವಲ್ಲ. ಅಂಬರೀಶ್, ಗೌಡ.ಒಬ್ಬ ಗೌಡರ ಜಾತಿಯಲ್ಲಿ ಮದುವೆಯಾಗಿ 28 ವರ್ಷಗಳ ಕಾಲ ಅಂಬರೀಶ್ ಜೊತೆ ಸುಮಲತಾ ಸಂಸಾರ ಮಾಡಿದ್ದಾರೆ.

Shyam.Bapat

ಇತ್ತೀಚಿನದು

Top Stories

//