ಹೋಮ್ » ವಿಡಿಯೋ » ರಾಜ್ಯ

ಸಿದ್ದರಾಮಯ್ಯ ವಿರುದ್ದ ಅಸಮಧಾನ ಏಕೆ..? ಅವ್ರು ಕಾಂಗ್ರೆಸ್, ಇವ್ರು ಜೆಡಿಎಸ್: ಎಂಟಿಬಿ ನಾಗರಾಜ್

ರಾಜ್ಯ16:08 PM June 04, 2019

ಹೆಚ್ ವಿಶ್ವನಾಥ್ ಹೇಳಿಕೆಗೆ ಸಚಿವ ಎಂಟಿಬಿ ನಾಗರಾಜ್ ಟಾಂಗ್.ಸಿದ್ದರಾಮಯ್ಯ ವಿರುದ್ದ ಆಕ್ರೋಶ ಹೊರಹಾಕಿದ್ದ ವಿಶ್ವನಾಥ್.ವಿಶ್ವನಾಥ್ ಹೇಳಿಕೆಗೆ ಸಚಿವ ಎಂಟಿಬಿ ನಾಗರಾಜ್ ತಿರುಗೇಟು.ಸಿದ್ದರಾಮಯ್ಯ ವಿರುದ್ದ ಅಸಮಧಾನ ವ್ಯಕ್ತಪಡಿಸೋಕೆ ಏನಿದೆ..?ಅವ್ರು ಕಾಂಗ್ರೆಸ್, ಇವ್ರು ಜೆಡಿಎಸ್. ಸಿಎಂ ಕುಮಾರಸ್ವಾಮಿ ಹಾಗೂ ದೇವೇಗೌಡ್ರು ಸಮನ್ವಯ ಸಮಿತಿಯಲ್ಲಿ ಸ್ಥಾನ ಕೊಡಿಸಬೇಕಿತ್ತು.ಆದ್ರೆ ನೇಮಕ ಮಾಡಲಿಲ್ಲ, ಹಾಗಾಗಿ ಎರಡೂ ಪಕ್ಷದವರು ಸಿದ್ದರಾಮಯ್ಯನವರನ್ನ ಅಧ್ಯಕ್ಷರಾಗಿ ಮುಂದುವರೆಸಿದ್ದಾರೆ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ.

Shyam.Bapat

ಇತ್ತೀಚಿನದು

Top Stories

//