ಹೋಮ್ » ವಿಡಿಯೋ » ರಾಜ್ಯ

ಈಶ್ವರಪ್ಪ ಸಾರ್ವಜನಿಕ ಜೀವನದಲ್ಲಿ ಬದುಕಲು ನಾಲಾಯಕ್​; ಸಿದ್ದರಾಮಯ್ಯ ವಾಗ್ದಾಳಿ

ರಾಜ್ಯ17:39 PM September 18, 2019

ಈಶ್ವರಪ್ಪಗೆ ಸಂಸ್ಕೃತಿ ಇಲ್ಲ.‌ ಸಾರ್ವಜನಿಕ ಜೀವನದಲ್ಲಿ ಬದುಕಲಿಕ್ಕೆ ಅವರು ನಾಲಾಯಕ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರದಿಂದ ಒಂದು ರೂಪಾಯಿ ಬಿಡುಗಡೆ ಆಗಿಲ್ಲ. ರಾಜ್ಯದ ಬಿಜೆಪಿ ನಾಯಕರು ಮಾತನಾಡಿಲ್ಲ. ಕೇಂದ್ರ ನಾಯಕರು ಬಂದ್ರು ಹೋದ್ರು, ಒಂದು ಮಾತು ಆಡಲಿಲ್ಲ. ಬರ ಬಂದಿದೆ, ಮತ್ತೊಂದು ಕಡೆ ಕುಡಿಯಲು ನೀರಿಲ್ಲ. ಅಲ್ಲೂ ಕೂಡ ಪರಿಹಾರ ಕಾರ್ಯ ಮಾಡಿಕೊಂಡಿಲ್ಲ ಎಂದು ಕಿಡಿಕಾರಿದರು.

sangayya

ಇತ್ತೀಚಿನದು Live TV