ಹೋಮ್ » ವಿಡಿಯೋ » ರಾಜ್ಯ

ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡದ ಹಿನ್ನೆಲೆ: ಸಚಿವ ಕೆ.ಜೆ.ಜಾರ್ಜ್ ಪ್ರತಿಕ್ರಿಯೆ

ರಾಜ್ಯ16:11 PM January 26, 2019

ಚಿಕ್ಕಮಗಳೂರು : ಶ್ರೀಗೆ ಭಾರತ ರತ್ನ ನೀಡಬೇಕೆಂಬ ಬೇಡಿಕೆ ಇಟ್ಟಿದ್ವಿ, ಕೊಡೋದು-ಬಿಡೋದು ಕೇಂದ್ರ ಸರ್ಕಾರಕ್ಕೆ ಬಿಟ್ಟದ್ದು. ನಾವು ಬೇಡಿಕೆ ಇಟ್ಟಿದ್ವಿ, ಯಾಕೆ ಕೊಟ್ಟಿಲ್ಲ ಅನ್ನೋದು ಗೊತ್ತಿಲ್ಲ.ಎಷ್ಟು ಬಾರಿ ಮನವಿ ಮಾಡಿರೋದು ಎಂದು ನನಗೆ ಗೊತ್ತಿಲ್ಲ.ಅದು ನನ್ನ ಇಲಾಖೆಗೆ ಬರೋದಿಲ್ಲ, ಡಿಪಿಆರ್‍ಗೆ ಬರುತ್ತೆ. ಅವರಿಂದ ಮಾಹಿತಿ ಪಡೆದು ಹೇಳ್ತೇನೆ.ಅವರು ಅತ್ಯಂತ ಗೌರವಯುತ ಸ್ವಾಮೀಜಿ. ಈ ವಿಚಾರದಲ್ಲಿ ಯಾವುದೇ ರಾಜಕೀಯವಿಲ್ಲ.

Shyam.Bapat

ಇತ್ತೀಚಿನದು

Top Stories

//