ಹೋಮ್ » ವಿಡಿಯೋ » ರಾಜ್ಯ

ನಮ್ಮ ಮನೆ ನಾವು ತೊಳೆದುಕೊಳ್ತೀವಿ, ಸಿದ್ದರಾಮಯ್ಯ ತಮ್ಮ ಮನೆ ತೊಳೆದುಕೊಳ್ಳಲಿ; ಸಚಿವ ಮಾಧುಸ್ವಾಮಿ

ರಾಜ್ಯ19:16 PM September 10, 2019

ಕನಿಷ್ಠ ಜ್ಞಾನ ಇಲ್ಲದವರನ್ನು ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರನ್ನಾಗಿ ಮಾಡುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಚಿವ ಮಾಧುಸ್ವಾಮಿ, ನಾವು ನಮ್ಮ ಮನೆ ತೊಳೆದುಕೊಳ್ಳುತ್ತೇವೆ, ಸಿದ್ದರಾಮಯ್ಯ ಅವರ ಮನೆ ತೊಳದೆದುಕೊಳ್ಳಲಿ. ಸಿದ್ದರಾಮಯ್ಯನವರು ಸಂಪೂರ್ಣ ದೇವೆಗೌಡರ ಹಂಗಲ್ಲಿ ನೆರಳಲ್ಲಿ ಬದುಕಿದವರು. ಅವರೇನು ನಳೀನ ಕುಮಾರ್ ಕಟೀಲ್ ಬಗ್ಗೆ ಮಾತಾಡ್ತಾರೆ? ಸಿದ್ದರಾಮಯ್ಯ ಯಾರ ಗರಡಿಯಲ್ಲಿ ಇದ್ದರೂ ನಮ್ಮನ್ನು ಟೀಕೆ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.

sangayya

ಇತ್ತೀಚಿನದು Live TV