ಹೋಮ್ » ವಿಡಿಯೋ » ರಾಜ್ಯ

ದೇವರೇ ನಿಮಗೆ ಶಿಕ್ಷೆ ಕೊಡುತ್ತಾನೆ; ಮಾಧ್ಯಮದವರ ಮೇಲೆ ರೇವಣ್ಣ ಗರಂ

ರಾಜ್ಯ11:53 AM July 17, 2019

ಸಚಿವ ಹೆಚ್​.ಡಿ.ರೇವಣ್ಣ ಸುದ್ದಿ ಮಾಡಲು ಹೋದ ಮಾಧ್ಯಮದವರ ಮೇಲೆ ಸಿಟ್ಟಾಗಿದ್ದಾರೆ. ಇದು ನಮ್ಮ ವೈಯಕ್ತಿಕ ಪೂಜೆ, ನೀವು ಕಳೆದ ಒಂದು ವರ್ಷದಿಂದ ಮಾಡಿರುವುದೇ ಸಾಕು. ದಯಮಾಡಿ ಹೋಗಿ, ನಿಮಗೆ ಆ ದೇವರೇ ಶಿಕ್ಷೆ ಕೊಡುತ್ತಾನೆ ಎಂದು ಗರಂ ಆದರು. ಶಂಕರಮಠದಲ್ಲಿ ಪೂಜೆಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ.

sangayya

ಇತ್ತೀಚಿನದು

Top Stories

//